ಬಾರಿಯ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಉತ್ತಮ ಪ್ರದರ್ಶನ ನೀಡುತ್ತಿದೆ. ಸದ್ಯದ ಅಂಕಪಟ್ಟಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಬಳಿಕ ದ್ವಿತೀಯ ಸ್ಥಾನವನ್ನೂ ಅಲಂಕರಿಸಿದೆ. ಒಂದು ಸಾರಿಯೂ ಐಪಿಎಲ್ ಟ್ರೋಫಿ ಎತ್ತದ ಡೆಲ್ಲಿ ಈ ಬಾರಿ ಗಣನೀಯ ಚೇತರಿಕೆ ಕಂಡಿರುವುದಕ್ಕೆ, ಹೊಸ ಹುಮ್ಮಸ್ಸಿನಲ್ಲಿರುವುದಕ್ಕೆ ರಿಕಿ ಪಾಂಟಿಂಗ್ ಕಾರಣ ಹೇಳಿಕೊಂಡಿದ್ದಾರೆ.<br /><br />Delhi Capitals are the best performers in the IPL season. Ricky Ponting has claimed that he has been in the new league for a momentary recovery this time.